ಕಾರವಾರ ತಾಲೂಕಿನ ಅಮದಳ್ಳಿ ಗ್ರಾಮದ ನಾರಾಯಣ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಬೃಹತ್ ಪ್ರಾಣಿ, ಪಕ್ಷಿಗಳ ಅಣಕು ಪ್ರದರ್ಶನ ನಡೆಯಿತು.