Surprise Me!

ಸುಮಾತ್ರಾ ದ್ವೀಪದಲ್ಲಿ 250 ಬಲಿ ಪಡೆದ ಸೈಕ್ಲೋನ್..! ದಿತ್ವಾ ಹೊಡೆತಕ್ಕೆ ಲಂಕಾದಲ್ಲಿ 120ಕ್ಕೂ ಅಧಿಕ ಬಲಿ..!

2025-11-30 4 Dailymotion

<p>ದಕ್ಷಿಣ ಭಾರತದಾದ್ಯಂತ ವಾಯುಭಾರ ಕುಸಿತವಾಗಿದ್ದು, ತಾಪಮಾನ ಗಣನೀಯವಾಗಿ ಇಳಿಮುಖವಾಗಿದೆ. ಮುಂದಿನ ಎರಡು ದಿನಗಳವರೆಗೆ ಇದೇ ಸ್ಥಿತಿ ಇರಲಿದ್ದು, ಭಾರೀ ಮಳೆಯಾಗುವ ಮುನ್ಸೂಚನೆ ಕೂಡ ನೀಡಲಾಗಿದೆ. ಅಷ್ಟಕ್ಕೂ ಈ ಹವಾಮಾನ ವೈಪರಿತ್ಯದ ಹಿಂದಿನ ಕಾರಣ ಜೋಡಿ ಸೈಕ್ಲೋನ್​ಗಳು. </p>

Buy Now on CodeCanyon