<p>2047ರ ವಿಕಸಿತ ಭಾರತದ ಕಡೆ ಮೋದಿ ದಿಟ್ಟ ಹೆಜ್ಜೆ..! ನಮೋ ಬಲ.. ದಳಪತಿ ದಾಳ.. ಚೀನಾಗೆ ಚೆಕ್‌ಮೇಟ್..! 7280 ಕೋಟಿ.. ಭಾರತದ ಭವಿಷ್ಯಕ್ಕೆ ಭದ್ರ ಬುನಾದಿ..! ಕೈಗಾರಿಕಾ ಕ್ಷೇತ್ರದಲ್ಲಿ ಹೊಸ ಸಾಹಸ.. ಹೊಸ ಕ್ರಾಂತಿ..! ತಂತ್ರಜ್ಞಾನ ಮತ್ತು ಎಲೆಕ್ಟ್ರಿಕ್ ವಾಹನ ಕ್ಷೇತ್ರಕ್ಕೆ ಹೊಸ ವೇಗ ನೀಡಲು ಕೇಂದ್ರ ಸರ್ಕಾರ ರೂಪಿಸಿದೆ ಮಾಸ್ಟರ್ ಪ್ಲಾನ್.. </p>
