Surprise Me!

ಸಿನಿ EXPRESS: ಬದಲಾಯ್ತಾ ವಾರಣಾಸಿ ಸಿನಿಮಾ ಟೈಟಲ್..?

2025-12-01 3 Dailymotion

<p>ಎಸ್.ಎಸ್ ರಾಜಮೌಳಿ ಮತ್ತು ಸೂಪರ್ ಸ್ಟಾರ್ ಮಹೇಶ್ ಬಾಬು ಜೋಡಿಯ ವಾರಣಾಸಿ ಸಿನಿಮಾಗೆ ಟಾಲಿವುಡ್​ನಲ್ಲಿ ಟೈಟಲ್ ಸಮಸ್ಯೆ ಎದುರಾಗಿತ್ತು. ಬೇರೊಂದು ಚಿತ್ರತಂಡ ಫಿಲ್ಮ್ ಚೇಂಬರ್​ನಲ್ಲಿ ಈ ಹೆಸರು ರೆಜಿಸ್ಟರ್ ಮಾಡಿಸಿದ್ದು, ಟೈಟಲ್ ಬದಲಿಸುವಂತೆ ಚೇಂಬರ್ ಸೂಚಿಸಿತ್ತು. ಇದೀಗ ಈ ಸಿನಿಮಾಗೆ ತೆಲುಗಿನಲ್ಲಿ ರಾಜಮೌಳಿ ವಾರಣಾಸಿ ಅಂತ ಟೈಟಲ್</p>

Buy Now on CodeCanyon