Surprise Me!

6 ದಶಕ ಕಲಾಸೇವೆಗೈದು ಅಗಲಿದ ಉಮೇಶಣ್ಣ; ಮರೆಯಾದ ಹಾಸ್ಯರತ್ನ.. ಬಡವಾದ ಚಿತ್ರರಂಗ

2025-12-01 3 Dailymotion

<p>ಕನ್ನಡ ಚಿತ್ರರಂಗದ ಹಾಸ್ಯರತ್ನ, ಹಿರಿಯ ನಟ ಉಮೇಶ್ ಬದುಕಿನ ಆಟ ಮುಗಿಸಿ ನಡೆದಿದ್ದಾರೆ. ಬರೊಬ್ಬರಿ 66 ವರ್ಷಗಳ ಕಾಲ ಸಿನಿಮಾ ಮತ್ತು ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದವರು ಉಮೇಶಣ್ಣ. ಕನ್ನಡ ಚಿತ್ರರಂಗದ ಹಿರಿಯ ತಲೆಮಾರಿನ ಮತ್ತೊಂದು ನಂಟು ಉಮೇಶ್ ಅವರ ಮೂಲಕ ಕಳಚಿದೆ.</p>

Buy Now on CodeCanyon