<p>ಬಿಗ್ಬಾಸ್ ನಲ್ಲಿ ಕಳೆದ ವಾರ ಹಳೆಯ ಸ್ಪರ್ಧಿಗಳು ಎಂಟ್ರಿ ಕೊಟ್ಟು ಸಖತ್ ಕಿರಿಕ್ ಮಾಡಿದ್ರು. ಸೀನಿಯರ್ಸ್ಗೆ ಗಿಲ್ಲಿ ಕೂಡ ಸಖತ್ ಕಾಟ ಕೊಟ್ಟಿದ್ರು. ಇದೆಲ್ಲದಕ್ಕೂ ಸುದೀಪ್ ವೀಕೆಂಡ್ ಪಂಚಾಯ್ತಿಯಲ್ಲಿ ಫುಲ್ಸ್ಟಾಪ್ ಇಟ್ಟಿದ್ದಾರೆ. ಅಷ್ಟೇ ಅಲ್ಲ ಇಬ್ಬರೂ ಸೀನಿಯರ್ಸ್ ಸ್ಪರ್ಧಿಯಾಗಿ ಮುಂದುವರೀತಾರೆ ಅನ್ನೋ ಟ್ವಿಸ್ಟ್ ಕೂಡ ಕೊಟ್ಟಿದ್ದಾರೆ.</p>
