ಕ್ರಸ್ಟ್ ಗೇಟ್ ಅಳವಡಿಕೆ ಬಳಿಕವೂ ವರದಾ ನದಿ ಬ್ಯಾರೇಜ್ನಲ್ಲಿನ ಅರ್ಧದಷ್ಟು ನೀರು ಖಾಲಿ: ರೈತರಿಂದ ಆಕ್ರೋಶ
2025-12-01 7 Dailymotion
ಪ್ರಸ್ತುತ ವರ್ಷ ವರದಾ ನದಿ ಬ್ಯಾರೇಜ್‌ಗೆ ಕ್ರಸ್ಟ್ಗೇಟ್ಗಳನ್ನು ಸರಿಯಾಗಿ ಅಳವಡಿಸಿಲ್ಲ. ಪರಿಣಾಮ ಬ್ಯಾರೇಜ್‌ನಲ್ಲಿ ನಿಲ್ಲಬೇಕಾಗಿದ್ದ ನೀರು ವ್ಯರ್ಥವಾಗಿ ಹರಿದುಹೋಗುತ್ತಿದೆ ಎಂದು ರೈತರು ಹೇಳಿದ್ದಾರೆ.