'ಡಬಲ್ ಪೇಮೆಂಟ್ ಕೊಟ್ರೂ ಸರಿಯಾಗಿ ಕೆಲಸ ಮಾಡಲ್ಲ': 'ಆಜಾದ್ ಭಾರತ್' ನಿರ್ದೇಶಕಿ ರೂಪಾ ಐಯ್ಯರ್ ಎದುರಿಸಿದ ಸವಾಲುಗಳಿವು!
2025-12-01 7 Dailymotion
'ಆಜಾದ್ ಭಾರತ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಕನ್ನಡ ನಿರ್ದೇಶಕಿ ರೂಪಾ ಐಯ್ಯರ್ ತಮ್ಮ ಈ ಸಿನಿಮಾ ಮತ್ತು ಎದುರಿಸಿದ ಸವಾಲುಗಳ ಬಗ್ಗೆ ಈಟಿವಿ ಭಾರತದೊಂದಿಗೆ ತಮ್ಮ ಮನದಾಳದ ಮಾತುಗಳನ್ನ ಹಂಚಿಕೊಂಡಿದ್ದಾರೆ.