Surprise Me!

ಮೈಸೂರು: 5 ಸಾವಿರ ಮಂದಿಯಿಂದ ಭಗವದ್ಗೀತೆಯ ಸಂಪೂರ್ಣ 700 ಶ್ಲೋಕಗಳ ಪಠಣ

2025-12-01 6 Dailymotion

ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ನಾದ ಮಂಟಪದಲ್ಲಿ ಐದು ಸಾವಿರ ಮಂದಿ ಭಗವದ್ಗೀತೆಯ ಸಂಪೂರ್ಣ 700 ಶ್ಲೋಕಗಳನ್ನು ಪಠಿಸಿದರು.

Buy Now on CodeCanyon