Surprise Me!

ಅಣ್ಣಯ್ಯ ಸಿದ್ದು.. ತಮ್ಮಯ್ಯ ಡಿಕೆ..! ‘‘ನಾವಿಬ್ಬರೂ ಬ್ರದರ್ಸ್..’’ ಹೃದಯದ ಮಾತಾ..? ಮೆದುಳಿನ ಮಾತಾ..?

2025-12-02 1 Dailymotion

<p>‘‘ಸಿದ್ದರಾಮಯ್ಯ ನನ್ನ ಬ್ರದರ್’’ ಅಂದ್ರು ಡಿ.ಕೆ ಶಿವಕುಮಾರ್..! ಬಂಡೆ ಮನೆಗೆ ಬ್ರೇಕ್ ಫಾಸ್ಟ್'ಗೆ ಹೋಗ್ತೀನಿ ಅಂದ್ರು ಸಿದ್ದು..!  ಕನಕಪುರ ಬಂಡೆ ಹೇಳಿದ ಮೆದುಳು.. ಹೃದಯದ ಕಥೆ.. ಏನಿದರ ಮರ್ಮ..? ಸಿದ್ದು ಆಟ.. ಡಿಕೆ ಹಠ.. ಕೈಕಮಾಂಡ್'ಗೆ ಸಿಂಹಾಸನ ಸಂಕಟ..! ಉಪಹಾರದಲ್ಲೇ ಉಪಶಮನವಾಯ್ತಾ ಜಗಜಟ್ಟಿಗಳ ಜಂಗೀಕುಸ್ತಿ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಅಣ್ಣಯ್ಯ ಸಿದ್ದು, ತಮ್ಮಯ್ಯ ಡಿಕೆ.</p>

Buy Now on CodeCanyon