<p>ದರ್ಶನ್ ನಟನೆಯ ದಿ ಡೆವಿಲ್ ಮೂವಿ ರಿಲೀಸ್ ಆಗಲಿಕ್ಕೆ ಇನ್ನೂ ಜಸ್ಟ್ 9 ದಿನ ಬಾಕಿ ಇವೆ. ರಿಲೀಸ್ ಗೂ ಮುನ್ನ ಡೆವಿಲ್ ಟ್ರೈಲರ್ ರಿಲೀಸ್ ಆಗಲಿದ್ದು, ಅದನ್ನ ಖುದ್ದು ದರ್ಶನ್ ವಾಯ್ಸ್ ನಲ್ಲಿ ಅನೌನ್ಸ್ ಮಾಡಲಾಗಿದೆ. ನಾನ್ ಬರ್ತಿದ್ದೀನಿ ಚಿನ್ನಾ ಅಂತ ದರ್ಶನ್ ಹೇಳಿರೋದು ಹೊಸ ಅರ್ಥ ಕೊಡ್ತಾ ಇದೆ.</p>