<p>ಅದೊಂದು ಸುಂದರ ಕುಟುಂಬ.. ಗಂಡ ಹೆಂಡತಿ ಮತ್ತು ಮೂವರು ಮಕ್ಕಳು.. ಗಂಡ ಇದ್ದ 6 ಎಕರೆ ಜಮೀನಿನಲ್ಲಿ ಕೆಲಸ ಮಾಡ್ತಿದ್ರೆ ಹೆಂಡತಿ ಮಕ್ಕಳನ್ನ ನೋಡಿಕೊಂಡು ಮನೆಯಲ್ಲೇ ಇದ್ದಳು.. ಇನ್ನೂ ಗಂಡ ಇಡೀ ಊರಲ್ಲೇ ಒಳ್ಳೆ ಹೆಸರು ಮಾಡಿದ್ದ.. ದೇವರ ನುಡಿಯನ್ನ ಹೇಳ್ತಿದ್ದ.. ಆದ್ರೆ ಅವನಿಗಿದ್ದ ಒಂದೇ ಕೆಟ್ಟ ಚಟ ಅಂದ್ರೆ ಅದು ಕುಡಿತ.. ಸದಾ ನಶೆಯಲ್ಲೇ ಇರುತ್ತಿದ್ದ ಅವನು ಆವತ್ತೊಂದು ದಿನ ಇದ್ದಕ್ಕಿದ್ದಂತೆ ಸತ್ತು ಹೋದ.. </p>
