Surprise Me!

ಆತ್ಮಿಯರ ನಡುವೆ ಡಿಶುಂ ಡಿಶುಂ.. ಬಿಗ್ ಡ್ರಾಮಾ; ಗಿಲ್ಲಿ & ರಘು ನಡುವೆ ಗಲಾಟೆ.. ಮುರಿದ ಸ್ನೇಹ

2025-12-02 1 Dailymotion

<p>ಬಿಗ್​ಬಾಸ್ ಕನ್ನಡ ಸೀಸನ್-12ನ ಸೆಕೆಂಡ್ ಹಾಫ್ ಭರ್ಜರಿಯಾಗಿ ಮುಂದುವರೆದಿದೆ. ಅದ್ರಲ್ಲೂ ಈ ವಾರ ಕ್ಲೋಸ್ ಆಗಿದ್ದವರು ಸಂಬಂಧ ಕ್ಲೋಸ್ ಮಾಡಿ, ವಾರ್​​ಗೆ ಇಳಿದಿದ್ದಾರೆ. ವಾರದ ಆರಂಭದಲ್ಲೇ ನಡೆದ ಬಿಗ್ ಡ್ರಾಮಾ ಹೇಗಿತ್ತು ನೋಡೋಣ ಬನ್ನಿ.</p>

Buy Now on CodeCanyon