ಸನ್ನಿ ಲಿಯೋನ್ ಸಡಗರ.. ಮಲೈಕಾ ಮಿರ ಮಿರ..! ಉಡುಗೆಯಿಂದಲೇ ದೊಡ್ಡ ಸಂದೇಶ ಕೊಟ್ಟ ಸನ್ನಿ
2025-12-02 0 Dailymotion
<p>ಬಾಲಿವುಯಡ್ ಜಗತ್ತು ನಿಬ್ಬೆರಗಾಗಿದೆ. ಬಿಟೌನ್ನ ಯಾವ ಸೋಷಿಯಲ್ ಮೀಡಿಯಾ ತೆರೆದ್ರು ಇವರಿಬ್ಬರೇ ಕಣ್ಣಿಗೆ ಬೀಳ್ತಾರೆ. ಒಂದ್ ಕಡೆ ಹಾಟ್ ಬ್ಯೂಟಿ ಸನ್ನಿ ಲಿಯೋನ್ ಆದ್ರೆ ಮತ್ತೊಂದ್ ಕಡೆ ಸೆಕ್ಸಿ ಕ್ವೀನ್ ಮಲೈಕಾ ಆರೋರ. ಇವರಿಬ್ಬರ ಜುಗಲ್ಬಂದಿಯಿಂದ ಫ್ಯಾಷನ್ ಜಗತ್ತು ಮತ್ತೆ ಸದ್ದು ಮಾಡುತ್ತಿದೆ.</p>