<p>ತೆಲುಗು ನಟ ಬಾಲಯ್ಯ ಈಗ ಅಖಂಡ-2 ಸಿನಿಮಾ ಸಕ್ಸಸ್ಗಾಗಿ ಎದುರು ನೋಡುತ್ತಿದ್ದಾರೆ. ಡಿಸೆಂಬರ್ 5ಕ್ಕೆ ಅಖಂಡ-2 ಸಿನಿಮಾ ತೆರೆಗೆ ಬರುತ್ತಿದೆ. </p>