Surprise Me!

ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!

2025-12-03 29,657 Dailymotion

<p>ಒಂಟಿ ಜೀವನ ನಡೆಸುತ್ತಿದ್ದ ವೃದ್ಧೆ ಆಕೆ.. ಗಂಡ ಮೂರು ವರ್ಷದ ಹಿಂದೆ ಆ್ಯಕ್ಸಿಡೆಂಟ್​​ನಲ್ಲಿ ತೀರಿ ಹೋದ್ರೆ ಇದ್ದೊಬ್ಬ ಮಗ ಸೊಸೆಯ ಜೊತೆ ಬೇರೆ ಊರಿಗೆ ಹೋಗಿ ಸೆಟಲ್​ ಆಗಿದ್ದ.. ಅಜ್ಜಿ ಒಬ್ಬಳೇ ಆ ಮನೆಯಲ್ಲಿದ್ದು.. ಆವತ್ತೊಂದು ದಿನ ಆ ಅಜ್ಜಿಯನ್ನ ಮಾತನ್ನಾಡಿಸಲು ಬೆಳ್ಳಂಬೆಳಗ್ಗೆ ಎದುರು ಮನೆಯ ಮಹಿಳೆ ಬಂದಿದ್ದಾಳೆ.. ಬಾಗಿಲು ಬಡೆದರೆ ಅಜ್ಜಿ ತೆಗೆಯೋದಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ನೋ ರೆಸ್ಪಾನ್ಸ್​..</p>

Buy Now on CodeCanyon