<p>ಟಾಲಿವುಡ್ ಚೆಲುವೆ ಸಮಂತಾ , ನಿರ್ದೇಶಕ ರಾಜ್ ನಿಡಿಮೋರು ಜೊತೆಗೆ ಎರಡನೇ ವಿವಾಹ ಆಗಿರೋ ವಿಷ್ಯ ಗೊತ್ತೇ ಇದೆ. ಸಮಂತಾಗೆ ಸಿನಿತಾರೆಯರೆಲ್ಲಾ ವಿಶ್ ಮಾಡ್ತಾ ಇದ್ದಾರೆ. ಈ ನಡುವೆ ಸಮಂತಾ-ರಾಜ್ ಮದುವೆ ಆದ ರೀತಿ ಬಗ್ಗೆಯೂ ಸಿಕ್ಕಾಪಟ್ಟೆ ಚರ್ಚೆಯಾಗ್ತಾ ಇದೆ. </p>