<p>ದಿ ಡೆವಿಲ್ ಮೂವಿ ರಿಲೀಸ್ಗೆ ಇನ್ನೊಂದೇ ವಾರ ಬಾಕಿ. ಸಿನಿಮಾದ ರಿಲೀಸ್ಗೂ ಮುನ್ನ ಮಾಧ್ಯಮಗಳ ಮುಂದೆ ಬಂದಿರೋ ಡೆವಿಲ್ ಟೀಂ, ಸಿನಿಮಾದ ಬಗ್ಗೆ, ದರ್ಶನ್ ಜೈಲು ಸೇರಿರೋದ್ರಿಂದ ಆಗಿರೋ ತೊಂದರೆಗಳ ಬಗ್ಗೆ, ಮುಂದಿನ ಪ್ಲಾನ್ ಗಳ ಬಗ್ಗೆ ಒಂದಿಷ್ಟು ವಿಷ್ಯ ಹಂಚಿಕೊಂಡಿದೆ. ಏನದು ಡೆವಿಲ್ ಡಂಗೂರ ನೋಡೋಣ ಬನ್ನಿ.</p>
