ಬಹುಬಗೆಯ ತರಕಾರಿ ಬೆಳೆದು ಯಶಸ್ಸು ಕಂಡ ರೈತ: ಎಕರೆ ಭೂಮಿಯಲ್ಲಿ ನಿತ್ಯ 7-8 ಸಾವಿರ ರೂಪಾಯಿ ಆದಾಯ, ಬದುಕು ಕಟ್ಟಿಕೊಂಡ ಅನ್ನದಾತ
2025-12-03 4 Dailymotion
ಬಾಗಲಕೋಟೆ ತಾಲೂಕಿನ ಮನ್ನಿಕಟ್ಟಿ ಗ್ರಾಮದ ರೈತ ಸಲಬಣ್ಣ ತಿಮ್ಮಾಪುರ ಎಂಬುವರು ಕಳೆದ 15 ವರ್ಷಗಳಿಂದ ತರಕಾರಿ ಬೆಳೆದು ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದಾರೆ.