ಅವಳಿ ನಗರದ ವೆಚ್ಚದಾಯಕ ರಸ್ತೆಗಳಲ್ಲಿ ತಗ್ಗು, ಗುಂಡಿ: ಸಿಸಿ ರಸ್ತೆಗೆ ಡಾಂಬರ್ ಹಾಕಿ ಪ್ಯಾಚ್ವರ್ಕ್- ಸಾರ್ವಜನಿಕರ ಆಕ್ರೋಶ
2025-12-03 24 Dailymotion
ಹುಬ್ಬಳ್ಳಿ - ಧಾರವಾಡದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಸಿಸಿ ರಸ್ತೆಗಳಿಗೆ ಡಾಂಬರ್ ಹಾಕಿ ಪ್ಯಾಚ್ವರ್ಕ್ ಮಾಡುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವಕ್ತಪಡಿಸುತ್ತಿದ್ದಾರೆ.