Surprise Me!

ಬೆಂಗಳೂರಲ್ಲಿ ಬ್ರದರ್ಸ್​ ಶಾಂತಿ ಮಂತ್ರ, ಮಂಗಳೂರಲ್ಲಿ ಬ್ರದರ್ಸ್​ ಬೆಂಬಲಿಗರ ಕ್ರಾಂತಿ ಅಸ್ತ್ರ

2025-12-04 1 Dailymotion

<p>ಕದನ ವಿರಾಮ ಬಳಿಕವೂ ಕಾಂಗ್ರೆಸ್​ನಲ್ಲಿ ಅಧಿಕಾರ ಹಂಚಿಕೆ ಕಿಚ್ಚು ಧಗಧಗಿಸುತ್ತಿದೆ. ಕಾಂಗ್ರೆಸ್​ನ​ ದಂಡನಾಯಕರು ಸೈಲೆಂಟ್ ಆದರೂ ಬೆಂಬಲಿಗರು ಮಾತ್ರ ಸೈಲೆಂಟ್ ಆಗಿಲ್ಲ. ಎರಡು ಬ್ರೇಕ್​ಫಾಸ್ಟ್​ ಮಾಡಿದ ಸಿಎಂ, ಡಿಸಿಎಂ, ನಮ್ಮಲ್ಲಿ ಒಡಕಿಲ್ಲ.. ನಾವೆಲ್ಲರೂ ಒಂದೇ ಅಂತ ಹೇಳ್ತಿದ್ರೆ, ಅತ್ತ ಬೆಂಬಲಿಗರು ಮಾತ್ರ ಸುಮ್ಮನೆ ಇರ್ತಿಲ್ಲ. </p>

Buy Now on CodeCanyon