ಕ್ರೀಡಾಂಗಣ ಸಂಪೂರ್ಣ ಹಾಳಾಗುವ ಮುನ್ನ ಜಿಲ್ಲಾಡಳಿತ ಕ್ರಮವಹಿಸಿ ಕ್ರೀಡಾಪ್ರೇಮಿಗಳ ಬಳಕೆಗೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.