Surprise Me!

ಕೈಬರಹ ಔಷಧಿ ಚೀಟಿಗೆ ಕೊಕ್, ಆನ್​ಲೈನ್ ಪ್ರಿಸ್ಕ್ರಿಪ್ಷನ್​ನತ್ತ ಕೆಎಂಸಿಆರ್​​ಐ ಹೆಜ್ಜೆ; ಪ್ರಾಯೋಗಿಕ ಹಂತ ಯಶಸ್ವಿಯಾದರೆ ಜಾರಿ

2025-12-04 31 Dailymotion

ಹುಬ್ಬಳ್ಳಿಯ ಪ್ರತಿಷ್ಠಿತ ಕೆಎಂಸಿಆರ್​​ಐ ಆಸ್ಪತ್ರೆಯು ಇನ್ಮುಂದೆ ಕೈಬರಹದ ಮೂಲಕ ಔಷಧಿ ಚೀಟಿ ನೀಡುವುದನ್ನು ಬಿಟ್ಟು, ಆನ್​ಲೈನ್ ಪ್ರಿಸ್ಕ್ರಿಪ್ಷನ್​ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ.

Buy Now on CodeCanyon