ಮಕ್ಕಳಿಲ್ಲ ಎಂಬ ಕೊರಗನ್ನು ನಿವಾರಿಸುತ್ತಿದೆ ಶಿವಮೊಗ್ಗದ ಸರ್ಕಾರಿ ದತ್ತು ಸಂಸ್ಥೆ
2025-12-04 29 Dailymotion
ಮಕ್ಕಳನ್ನು ಹೊಂದಬೇಕೆಂಬ ಕನಸು ಕಂಡು ಅದು ಸಾಧ್ಯವಾಗದೇ ಬೇಸರ ಮಾಡಿಕೊಳ್ಳುವ ದಂಪತಿಗಳಿಗೆ ಇಲ್ಲೊಂದು ಆಶಾಕಿರಣದಂತಹ ಅವಕಾಶ ಇದೆ. ನಿಮಗೆ ಈ ಸಂಸ್ಥೆ ದತ್ತು ಪ್ರಕ್ರಿಯೆಗೆ ಎಲ್ಲಾ ಮಾಹಿತಿ ನೀಡುವ ಮೂಲಕ ಮಕ್ಕಳನ್ನು ಹೊಂದಲು ಸಹಕರಿಸಲಿದೆ.