ದೊಡ್ಮನೆ ಮಂದಿಯಿಂದ ಗಿಲ್ಲಿ ಕಾವ್ಯ ಟಾರ್ಗೆಟ್..! ಗಿಲ್ಲಿ ಕಾವ್ಯ ಸೀಕ್ರೇಟ್ ಮಾತುಕಥೆಯಲ್ಲಿ ಏನೆಲ್ಲಾ ಆಯ್ತು.?
2025-12-06 2 Dailymotion
<p>ಬಿಗ್ ಬಾಸ್ ಮನೆಯ ಕ್ಯೂಟ್ ಜೋಡಿ ಗಿಲ್ಲಿ ಆಂಡ್ ಕಾವ್ಯ ರನ್ನ ಎಲ್ಲರೂ ಟಾರ್ಗೆಟ್ ಮಾಡ್ತಾ ಇದ್ದಾರಾ..? ಗಿಲ್ಲಿ ಕಾವ್ಯನ ಆಟದಿಂದ ಹೊರ ಹಾಕಲಿಕ್ಕೆ ಮಾಸ್ಟರ್ ಪ್ಲಾನ್ ಮಾಡಿದ್ದಾರಾ .? ಟ್ರೋಫಿ ಗೆಲ್ಲೋ ರೆಸ್ ನಲ್ಲಿ ಇರೋರಿಗೆ ಮನೆಯವರೇ ಮುಳ್ಳಾಗ ಲಿದ್ದರಾ..? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ.</p>