Surprise Me!

45 ಫೆಸ್ಟಿವಲ್: ಬೆಂಗಳೂರು ಜೊತೆ 7 ಜಿಲ್ಲೆಗಳಲ್ಲಿ ಟ್ರೈಲರ್ ಲಾಂಚ್..!

2025-12-06 3 Dailymotion

<p>ಶಿವರಾಜ್​ಕುಮಾರ್, ಉಪೇಂದ್ರ ಮತ್ತು ರಾಜ್ ಶೆಟ್ಟಿ ನಟಿಸಿರೋ ಬಹುನಿರೀಕ್ಷೆಯ ಮಲ್ಟಿಸ್ಟಾರರ್ ಮೂವಿ ರಿಲೀಸ್​ಗೆ ಕೌಂಡ್ ಡೌನ್ ಶುರುವಾಗಿದೆ. ರಿಲೀಸ್​ಗೂ ಮುನ್ನ ಡಿಸೆಂಬರ್ 15ಕ್ಕೆ ಚಿತ್ರದ ಟ್ರೈಲರ್ ಲಾಂಚ್ ಇವೆಂಟ್ ನಡೆಯಲಿದೆ. ಈ ಸ್ಪೆಷಲ್ ಮೂವಿಯ ಟ್ರೈಲರ್ ಲಾಂಚ್ ಇವೆಂಟ್ ಕೂಡ ಸ್ಪೆಷಲ್ ಆಗಿ ನಡೆಯಲಿದೆ.</p>

Buy Now on CodeCanyon