Surprise Me!

ಬೆಳಗಾವಿ: ಪತಿ MLAಯಾದರೂ ಅಂಗನವಾಡಿ ಶಿಕ್ಷಕಿ ವೃತ್ತಿ ಬಿಡದ ಪತ್ನಿ, ಶಾಲಾ ಮಕ್ಕಳಲ್ಲೇ ತಮ್ಮ ಮಕ್ಕಳನ್ನು ಕಾಣುವ ಈ ದಂಪತಿ, ವೆರಿ.. ವೆರಿ ಸಿಂಪಲ್​!

2025-12-06 93 Dailymotion

ಬೆಳಗಾವಿ ಜಿಲ್ಲೆಯಲ್ಲಿ ಒಬ್ಬರು ಸಿಂಪಲ್ ಎಂಎಲ್ಎ ಇದ್ದಾರೆ. ಇವರ ಪತ್ನಿ ಅಂಗನವಾಡಿ ಶಿಕ್ಷಕಿ. ತಮಗೆ ಮಕ್ಕಳಿಲ್ಲವೆಂಬ ನೋವಿಂದ ಕೊರಗದೇ ಬೇರೆಯವರ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವಲ್ಲೆ ಸಾರ್ಥಕತೆ ಕಾಣುತ್ತಿದ್ದಾರೆ.

Buy Now on CodeCanyon