Surprise Me!

ಎರಡಂತಸ್ತಿನ ಮನೆಯ ಮೇಲೆ 10 ಚಕ್ರಗಳ ಟ್ರಕ್ ನಿಲ್ಲಿಸಿದ ಉದ್ಯಮಿ! ಇದರ ಹಿಂದಿನ ಕಥೆಯೇ ಇಂಟ್ರಸ್ಟಿಂಗ್

2025-12-06 38 Dailymotion

ಜಬಲ್ಪುರದ ಟ್ರಕ್ ಡೀಲರ್ ಉದ್ಯಮಿಯೊಬ್ಬರು ತಮ್ಮ ಎರಡು ಅಂತಸ್ತಿನ ಮನೆಯ ಛಾವಣಿಯ ಮೇಲೆ 10 ಚಕ್ರಗಳ ಟ್ರಕ್ ಅನ್ನು ನಿಲ್ಲಿಸುವ ಮೂಲಕ ಈ ವಾಹನದ ಮೇಲಿನ ಪ್ರೀತಿಯನ್ನು ತೋರ್ಪಡಿಸಿದ್ದಾರೆ.

Buy Now on CodeCanyon