ಮೈಸೂರು ತಾಲೂಕಿನ ಉತ್ತನಹಳ್ಳಿ ಗ್ರಾಮದ ರಸ್ತೆಯಲ್ಲಿರುವ ಭಾರತಿಯೋಗಧಾಮ ಸಂಸ್ಥೆಯ ಆವರಣದಲ್ಲಿ ಜಂತರ್ ಮಂತರ್ ಮಾದರಿ ವೇಧಶಾಲೆ ನಿರ್ಮಾಣವಾಗುತ್ತಿದೆ.