ಪ್ರಕೃತಿ ಕರೆಗೂ ಸರತಿ ಸಾಲಿನಲ್ಲಿ ನಿಲ್ಲುವ ಹುಡುಗಿಯರು, ವಿದ್ಯಾರ್ಥಿಗಳಿಗೆ ಬಯಲೇ ಗತಿ: 415 ಮಕ್ಕಳಿಗೆ 1 ಟಾಯ್ಲೆಟ್; ಇದು KPS ಶಾಲೆಯ ದುಃಸ್ಥಿತಿ
2025-12-06 8 Dailymotion
ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶೌಚಾಲಯ ಸಮಸ್ಯೆ ಎದುರಾಗಿ ಹಲವು ವರ್ಷಗಳೇ ಉರುಳಿದೆ.