Surprise Me!

ಕೋಳಿ ಮೊಟ್ಟೆ ಬೆಲೆ ದಾಖಲೆಯ ಏರಿಕೆ, ಕಾರಣ ಏನು?: ಇಲ್ಲಿದೆ ಪ್ರತ್ಯಕ್ಷ ವರದಿ

2025-12-06 36 Dailymotion

5-6 ರೂಪಾಯಿಗೆ ಲಭ್ಯವಾಗುತ್ತಿದ್ದ‌ ಮೊಟ್ಟೆ ದರ ಏಕಾಏಕಿ 7 ರೂಪಾಯಿಗೆ ಬಂದು ನಿಂತಿದೆ. ಇದು ಜನ ಸಾಮಾನ್ಯರು ಸೇರಿದಂತೆ ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರಿಗೂ ಸಮಸ್ಯೆಯಾಗಿ ಪರಿಣಮಿಸಿದೆ.

Buy Now on CodeCanyon