ಅಂಗವೈಕಲ್ಯ ಮೆಟ್ಟಿ ನಿಂತ ಕುಶಲಕರ್ಮಿ: ಇಲ್ಲಿನ ಮಣ್ಣಿನ ಕಲಾಕೃತಿಗಳು ಒಂದಕ್ಕಿಂತ ಒಂದು ಚೆಂದ; ನರಸಿಂಹ ಮೂರ್ತಿಗೆ ರಾಷ್ಟ್ರ ಪ್ರಶಸ್ತಿಯ ಗರಿ
2025-12-07 32 Dailymotion
ಪುಂಡಲೀಕ ಕುಂಬಾರ ಎಂಬ ವಿಶೇಷ ಚೇತನ ಕುಶಲಕರ್ಮಿಯೊಬ್ಬರು ಕುಲಕಸುಬು ಕುಂಬಾರಿಕೆಗೆ ಆಧುನಿಕ ಸ್ಪರ್ಶ ನೀಡಿದ್ದಾರೆ. ಈ ಮೂಲಕ ತಿಂಗಳಿಗೆ ಮೂರು ಲಕ್ಷ ವಹಿವಾಟು ನಡೆಸುತ್ತಿದ್ದಾರೆ.