ಮನೆ ಮಾರಾಟದಿಂದ ಬಂದ ಹಣದ ವಿಚಾರಕ್ಕೆ ಕುಟುಂಬದವರ ನಡುವೆ ನಡೆದ ಮಾತಿನ ಚಕಿಮಕಿ ವೇಳೆ ಗಾಯಗೊಂಡು ಓರ್ವ ವ್ಯಕ್ತಿ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.