Surprise Me!

ಪ್ರಕೃತಿ ಕರೆಗೂ ಸರತಿ ಸಾಲಿನಲ್ಲಿ ನಿಲ್ಲುವ ಹುಡುಗಿಯರು, 185 ವಿದ್ಯಾರ್ಥಿನಿಯರಿಗೆ ಒಂದೇ ಟಾಯ್ಲೆಟ್; ಹುಡುಗರಿಗೆ ಬಯಲೇ ಗತಿ!

2025-12-07 142 Dailymotion

ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶೌಚಾಲಯ ಸಮಸ್ಯೆ ಎದುರಾಗಿ ಹಲವು ವರ್ಷಗಳೇ ಉರುಳಿದೆ. ಆದರೂ ಸಹ ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳು ಭರವಸೆ ನೀಡಿದರೂ., ಇನ್ನೂ ಯಾವುದೇ ವ್ಯವಸ್ಥೆ ಕಲ್ಪಿಸಿಲ್ಲ.

Buy Now on CodeCanyon