ಆದಿ ಸುಬ್ರಹ್ಮಣ್ಯ ದೇವಳ ಪ್ರದೇಶದಲ್ಲಿ ಅನಧಿಕೃತ ಅಂಗಡಿಗಳ ಅತಿಕ್ರಮಣ ತೆರವುಗೊಳಿಸಲು ದೇವಸ್ಥಾನದ ಸಿಬ್ಬಂದಿ ಮುಂದಾಗಿದ್ದಾರೆ.