Surprise Me!

ದಾಸನ ಧಂ.. ಕಿಚ್ಚನ ವಾರ್ನಿಂಗ್, ಮ್ಯಾಕ್ಸ್ ಗೆದ್ದಾಗ ನಡೆದಿತ್ತು ‘ಬಾಸ್’ ಕಲಹ..!

2025-12-08 0 Dailymotion

<p>ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷೆಯ ಮಾರ್ಕ್ ಸಿನಿಮಾದ ಟ್ರೈಲರ್ ಹೊರಬಂದಿದೆ. ಟ್ರೈಲರ್​ನ ಕೊನೆಯಲ್ಲಿರೋ ಡೈಲಾಗ್ ವೊಂದು ದಾಸನಿಗೆ ಹೇಳಿದಂತಿದೆ. "ಧಂ ಹೊಡೆಯೋದು ಕಮ್ಮಿ ಮಾಡ್ಬೇಕಲೇ" ಅಂತ ಮಾಜಿ ಕುಚಿಕು ದರ್ಶನ್​ಗೆ ಕಿಚ್ಚ ಸಂದೇಶ ಕೊಟ್ರಾ..? ಈ ಬಗ್ಗೆ ಕಿಚ್ಚ-ದಾಸನ ಫ್ಯಾನ್ಸ್ ಅಡ್ಡಾದಲ್ಲಿ ಏನೆಲ್ಲಾ ಚರ್ಚೆ ನಡೀತಿದೆ ಗೊತ್ತಾ..? ಈ ಸ್ಟೋರಿ ನೋಡಿ.</p>

Buy Now on CodeCanyon