ದುನಿಯಾ ವಿಜಯ್ ಪುತ್ರಿಯ ಚಿತ್ರ ‘ಜವರ' , ರಿಷಿ-ರಿತನ್ಯಾ ಜೋಡಿಯ ‘ಜವರ' ಮುಹೂರ್ತ
2025-12-08 1 Dailymotion
<p>ಜವರ...ಸ್ಯಾಂಡಲ್‌ವುಡ್‌ನಲ್ಲಿ ಸೆಟ್ಟೇರಿರೋ ಹೊಸ ಸಿನಿಮಾ... ಅಪರೇಷನ್ ಅಲಮೇಲಮ್ಮ ಖ್ಯಾತಿಯ ನಟ ರಿಷಿ ಹಾಗೂ ದುನಿಯ ವಿಜಯ್ ಮೊದಲ ಪುತ್ರಿ ರಿತನ್ಯಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರೋ ಸಿನಿಮಾ ಇದು. </p>