Surprise Me!

ಬಜರಂಗದಳದ ಕಾರ್ಯಕರ್ತರಿಂದ ಕೈ ನಾಯಕ ಗಣೇಶ ಭೀಕರ ಹತ್ಯೆ: ಕೊಲೆ ಹಿಂದಿನ ಕಾರಣ?

2025-12-09 2,196 Dailymotion

<p>ಆತ ಕಾಂಗ್ರೆಸ್ ನ ನಿಷ್ಟಾವಂತ ಕಾರ್ಯಕರ್ತ.. ಅಲ್ಲದೆ ಕೇವಲ 38 ವರ್ಷಕ್ಕೆ ಗ್ರಾಮ ಪಂಚಾಯಿತಿ ಸದಸ್ಯನ ಆಗಿದ್ದ ಆತ ಜಿಲ್ಲಾ ಪಂಚಾಯಿತಿ ಎಲೆಕ್ಷನ್ ಗೆ ತಯಾರಿಯನ್ನು ಸಹ ನಡೆಸುತ್ತಿದ್ದ.. ಭವಿಷ್ಯದಲ್ಲಿ ದೊಡ್ಡ ಲೀಡರ್ ಆಗ್ಬೇಕು ಅನ್ನೋ ಕನಸನ್ನು ಹೊತ್ತಿದ್ದ ಆತ ಇಂದು ಬೀದಿ ಹೆಣವಾಗಿದ್ದಾನೆ..</p>

Buy Now on CodeCanyon