<p>ದರ್ಶನ್ ಜೈಲು ಸೇರಿದರೂ ಬದಲಾಗಿಲ್ವಾ..? ಮತ್ತದೇ ದೌಲತ್ತು, ದುರಂಹಕಾರದಿಂದ ಜೈಲಿನಲ್ಲೂ ಮೆರೀತಾ ಇದ್ದಾರಾ.?. ಸಹಕೈದಿಗಳಿಗೆ ದಾಸನಿಂದ ಕಿರುಕುಳ ಆಗ್ತಾ ಇದೆಯಾ..? ಖುದ್ದು ಡಿ ಗ್ಯಾಂಗ್ ಸದಸ್ಯರು ದಾಸನ ದಾದಾಗಿರಿಗೆ ತತ್ತರಿಸಿ ಹೋಗಿದ್ದಾರಂತೆ.</p>