Surprise Me!

ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್..? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ..?

2025-12-09 2,900 Dailymotion

<p>ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾದ ಟ್ರೈಲರ್ ಬೆನ್ನಲ್ಲೇ ಕಿಚ್ಚ ಸುದೀಪ್ ನಟನೆಯ ಮಾರ್ಕ್ ಟ್ರೈಲರ್ ಕೂಡ ಹೊರಬಂದಿದೆ. ಈ ಎರಡೂ ಚಿತ್ರಗಳ ರಿಲೀಸ್​ ನಡುವೆ 2 ವಾರಗಳ ಅಂತರ ಇದೆ. ಆದ್ರೆ ಟ್ರೈಲರ್ ವೀವ್ಸ್ ಲೆಕ್ಕಾಚಾರದಲ್ಲಿ ಯಾರು ಮುಂದಿದ್ದಾರೆ. ಡೆವಿಲ್ ಌಂಡ್ ಮಾರ್ಕ್ ನಡುವೆ ಯಾರಿಗೆಷ್ಟು ಮಾರ್ಕ್ಸ್ ಸಿಕ್ತು..? ನೋಡೋಣ ಬನ್ನಿ.</p>

Buy Now on CodeCanyon