ಸಲಗ Vs ರೂಲರ್: ಲ್ಯಾಂಡ್ ಲಾರ್ಡ್ ಸಿನಿಮಾದಲ್ಲಿ ಶೆಟ್ಟರ ಹೊಸ ಅವತಾರ
2025-12-09 0 Dailymotion
<p>ಸ್ಯಾಂಡಲ್ವುಡ್ ಸಲಗ ಮುಂದಿನ ವರ್ಷಾರಂಭಕ್ಕೆ ಲ್ಯಾಂಡ್ಲಾರ್ಡ್ ಸಿನಿಮಾ ಮೂಲಕ ಸಿನಿಪ್ರಿಯರ ಮುಂದೆ ಬರ್ತಾ ಇದ್ದಾರೆ. ಲ್ಯಾಂಡ್ಲಾರ್ಡ್ ನಲ್ಲಿ ವಿಜಯ್ ಮಾಸ್ ಅವತಾರ ಇದ್ದು, ಇವರಿಗೆ ಟಕ್ಕರ್ ಕೊಡೋ ರೂಲರ್ ಯಾರು ಅನ್ನೋ ಕುತೂಹಲಕ್ಕೆ ಈಗ ತೆರೆಬಿದ್ದಿದೆ. </p>