Surprise Me!

ಬಿಗ್​ ಬಾಸ್ ಮನೆಗೆ ವಿಲನ್ ಎಂಟ್ರಿ..! ದೊಡ್ಮನೆಯಲ್ಲಿ ಅಸಲಿ ಆಟ ಈಗ ಶುರು! ಬಿಗ್ ​ಬಾಸ್​ನಿಂದ ಬಿಗ್​ ಬಾಸೇ ಔಟ್..!

2025-12-09 3,795 Dailymotion

<p>ಬಿಗ್​ಬಾಸ್ ಕನ್ನಡ ಸೀಸನ್  12 ಕ್ಲೈಮ್ಯಾಕ್ಸ್​​ಗೆ ಇನ್ನೂ ಜಸ್ಟ್ 4 ವಾರಗಳು ಮಾತ್ರ ಬಾಕಿ ಇವೆ. ಕೊನೆ ಕೊನೆಗೆ ಬರ್ತಾ ಬಿಗ್ ಬಾಸ್ ಆಟ ರೋಚಕವಾಗ್ತಾ ಇದೆ. ಅದ್ರಲ್ಲೂ ಈ ವಾರ ಬಿಗ್​​ಬಾಸ್​​ನಲ್ಲಿ ಬಿಗ್ ಬಾಸೇ ಇರೋದಿಲ್ಲ.. ಬದಲಾಗಿ ವಿಲನ್ ಇರ್ತಾರೆ. ಆ ಮೋಜಿನ  ಮಸ್ತಿ ಆಟ ವೀಕ್ಷಕರಿಗೆ ಸಖತ್ ಫನ್ ಕೊಡೋದು ಖಾತ್ರಿ.</p>

Buy Now on CodeCanyon