14 ಕಿ.ಮೀ. ಕಾಲ್ನಡಿಗೆಗೆ ಮುಕ್ತಿ: ವಿದ್ಯಾರ್ಥಿಗಳಿಗೆ ಜೀಪ್ ವ್ಯವಸ್ಥೆ ಕಲ್ಪಿಸಿದ ಜಿಲ್ಲಾಡಳಿತ - ಈಟಿವಿ ಭಾರತ ಇಂಪ್ಯಾಕ್ಟ್
2025-12-09 539 Dailymotion
ಪ್ರತಿನಿತ್ಯ 14 ಕಿ.ಮೀ ಕಾಲ್ನಡಿಗೆ ಮೂಲಕ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. ಈಟಿವಿ ಭಾರತ ಈ ಬಗ್ಗೆ ವಿಸ್ತೃತವಾಗಿ ವರದಿ ಬಿತ್ತರಿಸುವ ಮೂಲಕ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಎದುರಿಸುತ್ತಿರುವ ಸಮಸ್ಯೆಯನ್ನು ತೆರೆದಿಟ್ಟಿತ್ತು.