ಸುವರ್ಣಸೌಧ ಮುಂದೆ ಅನಾವರಣಗೊಂಡ ವಿಶ್ವದ 2ನೇ ಅತಿದೊಡ್ಡ ರಾಷ್ಟ್ರಧ್ವಜ ಮಾಡಿಸಿದ್ದು ಯಾರು ಗೊತ್ತಾ? ಇವರ ದೇಶಭಕ್ತಿಗೆ ಸಲಾಂ
2025-12-09 175 Dailymotion
ಸುವರ್ಣ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ವಿಶ್ವದ ಎರಡನೇ ಅತಿದೊಡ್ಡ ಖಾದಿ ರಾಷ್ಟ್ರಧ್ವಜವು ಅನಾವರಣಗೊಂಡಿತು. ಅದ್ಭುತ ಧ್ವಜವನ್ನು ಪ್ರದರ್ಶಿಸಿದ ದಾಖಲೆ ಬರೆದ ದೇಶಭಕ್ತ ಕುಟುಂಬವೊಂದರ ಕುರಿತಾದ ವರದಿ ಇಲ್ಲಿದೆ.