ಮೈಸೂರಿನಲ್ಲಿ ಲಿಟಲ್ ಫ್ರೀ ಲೈಬ್ರರಿ: ಓದುಗರನ್ನು ಆಕರ್ಷಿಸುತ್ತಿರುವ ಈ ಉಚಿತ ಗ್ರಂಥಾಲಯದ ವಿಶೇಷತೆ ಏನು?
2025-12-09 82 Dailymotion
ಜನರಲ್ಲಿ ಪುಸ್ತಕ ಪ್ರೀತಿಯನ್ನು ಬೆಳೆಸುವ ದೃಷ್ಟಿಯಿಂದ ಮೈಸೂರಿನ ನಿವೃತ್ತ ಪ್ರಾಂಶುಪಾಲರೊಬ್ಬರು ಮೈಸೂರು ನಗರದಲ್ಲಿ ಪುಟಾಣಿ ಉಚಿತ ಗ್ರಂಥಾಲಯ ಆರಂಭಿಸಿ ಗಮನ ಸೆಳೆದಿದ್ದಾರೆ.