<p>ಜಪಾನ್ನಲ್ಲಿ ತೀವ್ರ ಪ್ರಮಾಣದ ಭೂಕಂಪ ಸಂಭವಿಸಿರೋ ವಿಷ್ಯ ಗೊತ್ತೇ ಇದೆ. ಈ ಆಘಾತಕಾರಿ ಸುದ್ದಿ ಕೇಳಿ ಪ್ರಭಾಸ್ ಫ್ಯಾನ್ಸ್ ಆತಂಕದಲ್ಲಿ ಮುಳುಗಿದ್ದಾರೆ. ಯಾಕಂದ್ರೆ ಸದ್ಯ ಪ್ರಭಾಸ್ ಜಪಾನ್ ಪ್ರವಾಸದಲ್ಲಿದ್ದಾರೆ. ಬಾಹುಬಲಿ: ದಿ ಎಪಿಕ್ ಚಿತ್ರದ ವಿಶೇಷ ಪ್ರದರ್ಶನ ಟೋಕಿಯೋದಲ್ಲಿ ನಡೀತಾ ಇದ್ದು, ಅದರಲ್ಲಿ ಭಾಗಿಯಾಗೋದಕ್ಕೆ ಕಳೆದ ವಾರ ಪ್ರಭಾಸ್ ಜಪಾನ್ಗೆ ತೆರಳಿದ್ರು. </p>
