Surprise Me!

'ಡೆವಿಲ್' ಯಶಸ್ಸಿಗೆ ಪೂಜೆ: ಮೈಸೂರಿನಲ್ಲಿ ಬೃಹತ್ ಕಟೌಟ್ ಇರಿಸಿ, ದರ್ಶನ್​​​ಗೆ ದೃಷ್ಟಿ ತೆಗೆದ ಫ್ಯಾನ್ಸ್

2025-12-10 14 Dailymotion

ಮೈಸೂರಿನ ಶ್ರೀ ತೂಗುದೀಪ್ ಶ್ರೀನಿವಾಸ್ ವೃತ್ತದಲ್ಲಿ ಅಭಿಮಾನಿಗಳು ದರ್ಶನ್​ ಅವರ 'ಡೆವಿಲ್'​ ಕಟೌಟ್ ಇರಿಸಿ, ಕುಂಬಳಕಾಯಿ ಹೊಡೆದು ದೃಷ್ಟಿ ತೆಗೆದಿದ್ದಾರೆ. ಸಿನಿಮಾ ಯಶಸ್ಸಿಗೆ ಪಾರ್ಥಿಸಿದ್ದಾರೆ.

Buy Now on CodeCanyon