Surprise Me!

ಮನೆಗಳಲ್ಲಿ ಹೆಚ್ಚು ಮದ್ಯ ಸಂಗ್ರಹಕ್ಕೆ ಪ್ರತ್ಯೇಕ ನೀತಿ ಬೇಕಿದೆ; ನಕಲಿ ಮದ್ಯ ಮಾರಾಟ ತಡೆಯಲು ಸಡಿಲೀಕರಣ ಉತ್ತಮ: ಡಿ.ಕೆ.ಶಿವಕುಮಾರ್

2025-12-10 4 Dailymotion

ಕರಾವಳಿ ಭಾಗದ ಒಂದಷ್ಟು ಕಡೆ ಬಾರ್​ಗಳಿಗೆ ಅನುಮತಿ ನೀಡುತ್ತಿಲ್ಲ. ಆದರೂ ಅಲ್ಲೆಲ್ಲಾ ಬಿಯರ್​ಗಳನ್ನು ಮಾರಾಟ ಮಾಡಲಾಗುತ್ತಿದೆ. ಕಳ್ಳತನದಲ್ಲಿ ಬೀಚ್​ಗಳಲ್ಲಿ ಮಾರಾಟ ಮಾಡುವ ಬದಲು ಅಧಿಕೃತವಾಗಿ ಅನುಮತಿ ನೀಡುವುದು ಒಳ್ಳೆಯದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

Buy Now on CodeCanyon