ರೈಲ್ವೆ ಇಲಾಖೆ ದೇಶಾದ್ಯಂತ ವಿಶೇಷ ರೈಲುಗಳನ್ನು ಓಡಿಸುವ ಮೂಲಕ ಇಂಡಿಗೋ ವಿಮಾನ ಸಂಚಾರದಿಂದ ಆದ ಅಡೆತಡೆ ನಿಭಾಯಿಸುವ ಪ್ರಯತ್ನ ಮಾಡುತ್ತಿದೆ.