ಅಕ್ಸಾ ನೇತೃತ್ವದ ಪ್ರತಿಭಟನೆಗಿಲ್ಲ ಅನುಮತಿ: ಪ್ರೊಟೆಸ್ಟ್ಗೆ ಮುಂದಾದರೆ ಕ್ರಮ - ಪೊಲೀಸ್ ಆಯುಕ್ತ ಭೂಷಣ್ ಬೊರಸೆ
2025-12-10 0 Dailymotion
ಆಲ್ ಕರ್ನಾಟಕ ಸ್ಟೇಟ್ ಸ್ಟೂಡೆಂಟ್ ಅಸೋಸಿಯೇಷನ್ (ಅಕ್ಸಾ) ನೇತೃತ್ವದ ಪ್ರತಿಭಟನೆಗೆ ಬೆಳಗಾವಿ ಪೊಲೀಸ್ ಇಲಾಖೆಯಿಂದ ಅನುಮತಿಗೆ ನಿರಾಕರಣೆ ಮಾಡಲಾಗಿದೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ತಿಳಿಸಿದರು.